We are from ballary district,my baby born as a prematurely and less than 2kg, our pediatrician told us to check for Rop screening, but it was not possible to get checked in our district But from Narayana nethralaya Bangalore KIDROP team is coming evey Friday in the...
Dr Anand vinekar, ನಾವು ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಗಂಗೊಳ್ಳಿ ಗ್ರಾಮದಿಂದ ಬಂದಿದ್ದು ನಮ್ಮ ಮಗುವಿಗೆ ತುಂಬಾ ಚೆನ್ನಾಗಿ ಕಣ್ಣುಗಳು ತಪಾಸಣೆ ಮಾಡಿರುತಾರೆ ನಮಗೂ ಇದರಿಂದ ತೃಪ್ತಿ ತಂದಿರುತದೆ. ಧನ್ಯವಾದಗಳುGoogle...
Dr.Sushma A. ನನಗೆ ತುಂಬಾ ಇಷ್ಟವಾಯಿತು.ಧೈರ್ಯವಾಗಿ ಆಪರೇಷನ್ ಮಾಡಿಸಿ ಕೊಳ್ಳಲು ನಾರಾಯಣ ನೇತ್ರಾಲಯದ staff ತುಂಬಾ ಸಹಾಯ ಮಾಡಿದರು.ಸರಿಯಾದ ಸಲಹೆ ನೀಡಿದರು.ನನಗೆ ವೈಧ್ಯೋನಾರಾಯಣೋ ಹಾರಿ ಎಂಬುದು ಇಲ್ಲಿ ಕಂಡುಬಂದಿತು.ಅದಕ್ಕಾಗಿ ಅಂತರಾಳದಿಂದ ಧನ್ಯವಾದಗಳು.Google...