Dr Yathish sir we are happy with your treatment and caring the patient .thank you so much patients get a lot of confidence by which half our problem gets resolved ..Facebook
ಡಾ!!ಯತೀಶ್ ಶಿವಣ್ಣ. ಇವರ ಬಗ್ಗೆ ಹೇಳುವುದಕ್ಕೆ ಬಹಳ ಖುಷಿ ಮತ್ತು ಹೆಮ್ಮೆ ಯಾಗುತ್ತದೆ. ಏಕೆಂದರೆ ಬಹಳ ವರ್ಷಗಳಿಂದ ನಮ್ಮ ಸಂಬಂಧಿಕರಿಗೆ ಹಾಗು ಕುಟುಂಬದವರಿಗೆ ಕಣ್ಣಿಗೆ ಸಂಬಂಧಿಸಿದಂತೆ ಚಿಕಿತ್ಸೆ ನೀಡುತ್ತಿದ್ದಾರೆ. ಬಹಳ ಮೃದು ಹಾಗೂ ಸಿಂಪಲ್ ಮನುಷ್ಯ, ಯಾವುದೇ ಚಿಕಿತ್ಸೆ ಸಂಬಂಧಿಸಿದ ವಿಚಾರದಲ್ಲಿ, ಸೂಕ್ತವಾದ ಪರಿಹಾರವನ್ನು...