Dr. Anjali kiran,ಮಾಡo, ನಮ್ಮ ಪಾಲಿನ ದೇವರಂತೆ ನಮ್ಮ ಅಪ್ಪ ಗೆ ಸ್ವಲ್ಪಾನು ನೋವಾಗದೆ ಸುರ್ಜರಿ ಸಕ್ಸಸ್ ಮಾಡಿದ್ದೀರಿ ನಿಮಗೆ ತುಂಬಾ ತುಂಬಾ ಧನ್ಯವಾದಗಳು, ನಿಮ್ಮ ತರ ಒಳ್ಳೆಯ ಮಾತು, ಅಸಹ್ಯ ಇಲ್ಲದೆ ಪೇಶೆಂಟ್ ನ ತುಂಬಾ ಚನಾಗಿ ಮಾತಾಡಿಸಿ ನೋಡಿಕೊಂಡಿದ್ದೀರಾ. Realy u r great great ಮಾಡo.ಎಲ್ಲ ಮೇಡಂ ಗಳೂ ಸಹ ತುಂಬಾ...
Dr Anjali kiran After my surgery now is good I close my eyes easily now..staffs also good co operate with patients thank to Anjali kiran madam and staffs