We are thankful for Dr Naren Shetty, both the eye of the patient got operated very well.the patient is perfectly doing good,thank you sir.we are also thankful for hospital staff.
ನಾರಾಯಣ ನೇತ್ರಾಲಯ ಬೆಂಗಳೂರು, ಇದೊಂದು ಅತ್ತ್ಯುತ್ತಮ ಕಣ್ಣಿನ ಆಸ್ಪತ್ರೆ. ಕಣ್ಣಿನ ಕುರಿತು ಏನೇ ತೊಂದರೆಗಳಿದ್ದಲ್ಲಿ ಇಲ್ಲಿ ಬಂದು ಚಿಕಿತ್ಸೆ ಪಡೆಯುವುದು ಒಳ್ಳೆಯದು. ಈ ಆಸ್ಪತ್ರೆಯಲ್ಲಿ ನಾನು ಮತ್ತು ನನ್ನ ಪತ್ನಿ ಇಬ್ಬರೂ ಇಲ್ಲಿಯೇ ಕಣ್ಣಿನ ಆಪರೇಷನ್ ಮಾಡಿಸಿಕೊಂಡಿದ್ದೇವೆ.ಡಾಕ್ಟರ್ ನರಶ್ ಶೆಟ್ಟಿ ಸರ್ ಬಹಳ ಪ್ರೀತಿ, ಕಾಳಜಿಯಿಂದ...