ಡಾ. ಸುಭಾಷ್ ಚಂದ್ರ. ಹೆಚ. ಡಿ. ರವರು ನನ್ನ ಪಾಲಿನ ದೇವರು ಏಕೆಂದರೆ ನನ್ನ ಪತ್ನಿಗೆ (ರೇಣುಕಾ) “ದೃಷ್ಟಿ ಕೊಟ್ಟ ದೇವರು” ಎಂದರೆ ತಪ್ಪಾಗದು ಹಾಗೂ ಶ್ರೀಯುತರು ನೂರಾರು ಕಾಲ ಬಾಳಲಿ ಎಂದು ಹೃದಯಪೂರ್ವಕವಾಗಿ ನಮ್ಮ ಕುಟುಂಬದಿಂದ ದೇವರಲ್ಲಿ ಪ್ರಾರ್ಥಿಸುತ್ತೇವೆ. ಡಾ.ಸುಭಾಷ್ ಚಂದ್ರ ಹೆಚ್. ಡಿ ರವರು “ಕಣ್ಣು...
Special thanks to Dr.Subash Chandra who was very friendly and practical. Staff were very friendly and polite. This was my first visit and very much impressed. Thank you Narayana Nethralaya.