Dr. Rosmi Gupta Ocular Oncology & Oculoplasty surgeon is so calm and kind hearted doctor. When I consult her regarding my illness, diagnose my illness immediately. And suggestion given by to get rid of this is satisfactory. A calm and thoughtful words given by her...
Dr Roshmi Gupta. ಡಾ/ರೋಷಿಮಿ ಗುಪ್ತ ಅವರು ನಮ್ಮ ಮಗುವಿನ ಕಣ್ಣಿನ ಕೆಳಗೆ ಕಪ್ಪು ಕಲೆ ಇತ್ತು ಅದಕ್ಕೆ ತುಂಬಾ ಒಳ್ಳೆಯ ರೀತಿಯಲ್ಲಿ ಪರಿಹಾರವನ್ನು ಕಂಡುಕೊಳ್ಳಲು ತಿಳಿಸಿದರು ಅವರು ರೋಗಿಗಳ ಜೊತೆ ತುಂಬಾ ಚೆನ್ನಾಗಿ ಮಾತನಾಡಿ ತಪಾಸಣೆ ನಡೆಸಿ ಪರಿಹಾರ ಸೂಚಿಸಿದರು.ಮತ್ತು ನಾರಾಯಣ ನೇತ್ರಾ ಲಯದಲ್ಲಿ ಅವರ ಕಾರ್ಯ ಶ್ಲಾಘನೀಯ....