Dr Rohita Naik Sir Good Morning ನಮ್ಮೆಲ್ಲರ ಪಾಲನಕರ್ತ ಮೂರ್ತಿ ವೈದ್ಯರು. ರೋಗಿಯನು ಹೆತ್ತ ತಾಯಿಯಂತೆ ಆರೈಕೆ ಮಾಡುವ ನಿಮ್ಮ ಪರಿ ಮಾನವೀಯತೆಯನ್ನು ಬಿಂಬಿಸುತ್ತದೆ ಹಾಗೂ ನೀವು ಮಾನವೀಯತೆಯ ಪ್ರತಿರೂಪ ಸಹ. ತಮ್ಮ ವೈಯಕ್ತಿಕ ಆಸೆ ಆಕಾಂಕ್ಷೆಗಳನ್ನು ತೊರೆದು ಸಂದಿಗ್ಧ ಪರಿಸ್ಥಿತಿಯಲ್ಲಿ ರೋಗಿಯ ಸೇವೆಗೆ ಅಣಿಯಾಗುವ ನಿಮ್ಮವೃತ್ತಿ ವೃತ್ತಿಯೇ ಅಲ್ಲ. ಅದು ಮಾನವೀಯ ಧರ್ಮ. ನಿಮ್ಮ ಮತ್ತು ಸಿಬ್ಬಂದಿಯ ಸೇವೆಯು ತುಂಬಾ ಖುಷಿ ತಂದುಕೊಟ್ಟಿದೆ. Thanku ಡಾಕ್ಟರ್. ಗಣಪತಿ ದೇವರಮನಿ