ನಿಜಕ್ಕೂ ಇದೊಂದು ಉತ್ತಮ ಗುಣಮಟ್ಟದ ಕಣ್ಣಿನ ಆಸ್ಪತ್ರೆಯಾಗಿದೆ. ಡಾಕ್ಟರ್ ನರೇನ್ ಶೆಟ್ಟರು ಬಹಳ ವೃತ್ತಿಪರ ಹಾಗೂ ಸೌಜನ್ಯಶೀಲ ವ್ಯಕ್ತಿತ್ವದ ವೈದ್ಯರಾಗಿದ್ದಾರೆ. ಇಲ್ಲಿನ ಸಿಬ್ಬಂದಿಗಳು ರೋಗಿ ಹಾಗೂ ಅವರ ಪರಿಚಾರಕರಿಗೆ ಅವಶ್ಯವಿರುವ ಚಿಕಿತ್ಸೆಗೆ ಸಂಬಂಧಿಸಿದಂತೆ ಉತ್ತಮ ಗುಣಮಟ್ಟದ ಸೇವೆ ಒದಗಿಸುವವರಾಗಿದ್ದಾರೆ. ಧನ್ಯವಾದಗಳು ನಾರಾಯಣ ನೇತ್ರಾಲಯ. 🙏