kalpana shivannadc ಪ್ರತಿಯೊಂದು ಸೇವೆಯು ತುಂಬಾ ಚೆನ್ನಾಗಿದೆ. ಎಡಗಣ್ಣಿನ ಆಪರೇಷನ್ನು ಇದೆ ಹಾಸ್ಪಿಟಲ್ ನಲ್ಲಿ ಮಾಡಿಸಿದ್ದೆ.ಈಗ ಬಲಗಣ್ಣಿನ ಆಪರೇಷನ್ ಸಹ ಇಲ್ಲೇ ಮಾಡಿಸಿದ್ದೇನೆ. ಧನ್ಯವಾದ (Dr.Venkatesh)