Dr Aishwarya,ನಾರಾಯಣ ಆಸ್ಪತ್ರೆ ಪ್ರತಿಯೊಬ್ಬರೂ ನಾವು ಯಾರನ್ನೂ ಸಂಪರ್ಕಿಸಿ ಬೇಕು ಯಾರು ಏನೇ ಹೇಳಿದರೂ ಕೇಳಿ ಸೊಕ್ತ ಮಾಹಿತಿ ನೀಡಿದರು.ಹಾಗೂ ವೈದ್ಯರು ರೋಗಿಗಳಿಗೆ ಉತ್ತಮ ಸಲಹೆಗಳನ್ನು ನೀಡುತ್ತಾರೆ. ಆಸ್ಪತ್ರೆ ಯಲ್ಲಿ ತೆಗೆದುಕೊಂಡು ಸುರಕ್ಷಿತ ಕ್ರಮಗಳನ್ನು ತುಂಬಾ ಚೆನ್ನಾಗಿದೆ. ವೈದ್ಯರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಧನ್ಯವಾದಗಳು.