ನಾರಾಯಣ ನೇತ್ರಾಲಯ ಇಲ್ಲಿಗೆ ನಾವು ನಮ್ಮ ಮಗಳ ಕಣ್ಣು ಪರೀಕ್ಷೆಯ ಸಲುವಾಗಿ ಬಂದಿದ್ದೆವು .ಡಾ.ಆನಂದ್ ವಿನೇಕರ್ ರವರು ತುಂಬಾ ವಿವರವಾಗಿ ಮಗುವಿನ ದೃಷ್ಟಿ ಸಾಮರ್ಥ್ಯ ದ ಬಗ್ಗೆ ತಿಳಿಸಿದರು. ನಾವು ತುಂಬಾ ಸರ್ ಅವರ ಚಿಕಿತ್ಸಾ ವಿಧಾನ ದಿಂದ ಖುಷಿಯಾಗಿದ್ದೇವೆ…ನಮ್ಮ ಮಗು ಅವದಿಗೆ ಮುನ್ನ ಹುಟ್ಟಿದ ಮಗು ಮತ್ತು ಹುಟ್ಟಿದಾಗ ಕೇವಲ...
I am Basavaraj My negative place yadagira district …. Narayana Nethralay… very good haspetal… Name:- Dr” anand vinekar.. very very happy…. sir. Thank you for everything sir…Google review